ನೆಗಡಿ ಕೆಮ್ಮು ರೋಗ ಅಲ್ಲ, ಬುಗುಡಿ ಮುತ್ತು ಒಡವೆಯಲ್ಲ’ ಅನ್ನೋ ಗಾದೆ ಪ್ರಕಾರ ಶೀನಿದ್ದಕ್ಕೆ ಕೆಮ್ಮಿದಕ್ಕೆ ಡಾಕ್ಟರ್ ಹತ್ರ ಓಡ್ಬೇಡಿ ಮೊದಲು ಈ ಮನೆಮದ್ದುಗಳನ್ನ ಪಾಲಿಸಿ ನೆಗಡಿ ಕೆಮ್ಮಿನಿಂದ ಮುಕ್ತಿ ಪಡೆಯಿರಿ..